ಅರ್ಥ : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು
ಉದಾಹರಣೆ :
ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.
ಸಮಾನಾರ್ಥಕ : ಅನುಸರಿಸಿಕೊಳ್ಳು, ಔಚಿತ್ಯಗೊಳಿಸು, ಹೊಂದಿಸು
ಇತರ ಭಾಷೆಗಳಿಗೆ ಅನುವಾದ :
कामों, बातों आदि में उपयुक्त और ठीक संयोग या मेल करना।
हमें परिस्थिति अनुसार सामंजस्य करना चाहिए।