ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುದಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅನುದಾನ   ನಾಮಪದ

ಅರ್ಥ : ಸರ್ಕಾರದ ಮೂಲಕ ನೀಡುವ ಅನುದಾನ ಬಡವರ ಕ್ಷೇಮಾಭಿವೃದ್ಧಿ ಆಗುವುದು

ಉದಾಹರಣೆ : ಸೀಮೆಯಣ್ಣೆ, ಪೆಟ್ರೋಲ್ ಡೀಸಲ್ ಮುಂತಾದವುಗಳ ಮೇಲೆ ಅನುದಾನಸಬ್ಸಿಡಿ ದೊರೆಯುವುದು

ಸಮಾನಾರ್ಥಕ : ಸಬ್ಸಿಡಿ


ಇತರ ಭಾಷೆಗಳಿಗೆ ಅನುವಾದ :

सरकार द्वारा दिया गया वह अनुदान जो आम जनता के कल्याण हेतु हो।

मिट्टी तेल,पेट्रोल,डीज़ल आदि पर उपदान मिलता है।
उपदान, सबसिडी, सब्सिडी, सहायिकी

A grant paid by a government to an enterprise that benefits the public.

A subsidy for research in artificial intelligence.
subsidy

ಅರ್ಥ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ

ಉದಾಹರಣೆ : ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ

ಸಮಾನಾರ್ಥಕ : ಕೊಡುವುದು, ನೀಡಿಕೆ


ಇತರ ಭಾಷೆಗಳಿಗೆ ಅನುವಾದ :

राज्य शासन आदि से किसी विशेष कार्य के लिए सहायता के रूप में मिलने वाला धन।

बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।
अनुदान

Any monetary aid.

grant

ಅರ್ಥ : ಜನರಿಗೆ ಲಾಭವಾಗುವ ಹಾಗೆ ಧನಸಹಾಯವನ್ನು ಅನುದಾನದ ರೂಪದಲ್ಲಿ ಸರ್ಕಾರದಿಂದ ನೀಡುವರು

ಉದಾಹರಣೆ : ರೈತರು ಖರೀದಿಸುವ ಕೃಷಿ ಉಪಕರಣಗಳಿಗೆ ಸರ್ಕಾರ ಸಬ್ಬ್ ಸೀಡಿ ನೀಡುವುದು.

ಸಮಾನಾರ್ಥಕ : ಸಬ್ಬ್ ಸೀಡಿ