ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುತ್ಪಾದಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅನುತ್ಪಾದಕವಾದ   ಗುಣವಾಚಕ

ಅರ್ಥ : ಯಾವುದು ಉತ್ಪಾದನೆಯನ್ನು ಮಾಡುವುದಿಲ್ಲವೋ ಅಥವಾ ಯಾವುದು ಉತ್ಪಾದಕವಲ್ಲವೋ

ಉದಾಹರಣೆ : ಸರ್ಕಾರ ಅನುತ್ಪಾದಕವಾದ ವಸ್ತುಗಳ ಖರೀದಿ ಮಾಡುವುದನ್ನು ಬಿಟ್ಟು ಉತ್ಪಾದಕವಾದ ವಸ್ತುಗಳ ಖರೀದಿಯ ಬಗ್ಗೆ ಗಮನ ನೀಡಬೇಕು.

ಸಮಾನಾರ್ಥಕ : ಅನುತ್ಪಾದಕವಾದಂತ, ಅನುತ್ಪಾದಕವಾದಂತಹ, ಉತ್ಪತ್ತಿ ಮಾಡದ


ಇತರ ಭಾಷೆಗಳಿಗೆ ಅನುವಾದ :

जो उत्पादन न करता हो या जो उत्पादक न हो।

सरकार को अनुत्पादक खर्चों में काट-छाँट करने के साथ राजकोषीय स्थिति में संतुलन पर ध्यान देना चाहिए।
अनुत्पादक

Not producing or capable of producing.

Elimination of high-cost or unproductive industries.
unproductive