ಅರ್ಥ : ಯಾವುದೇ ಕೆಲಸವನ್ನು ಮಾಡಲು ಅನುಕೂಲ ಅಥವಾ ಸರಿಯಾದ ಸಮಯ ನೋಡುವುದು
ಉದಾಹರಣೆ :
ಸದಾವಕಾಶ ಪದೆ ಪದೆ ಬರುವುದಿಲ್ಲ.
ಸಮಾನಾರ್ಥಕ : ಅವಕಾಶ, ಚಿನ್ನದಂತಹ ಅವಕಾಶ, ಶುಭ ಸಂದರ್ಭ, ಸದಾವಕಾಶ
ಇತರ ಭಾಷೆಗಳಿಗೆ ಅನುವಾದ :
किसी कार्य को करने के लिए अनुकूल या उपयुक्त समय।
सुअवसर बार-बार नहीं आते।