ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಿಯತ ಪದದ ಅರ್ಥ ಮತ್ತು ಉದಾಹರಣೆಗಳು.

ಅನಿಯತ   ಗುಣವಾಚಕ

ಅರ್ಥ : ಸ್ವಾಭಾವಿಕವಾಗಿ ತನಗೆ ತಾನೆ ಬದಾಲಾಗುವಂತಹದು

ಉದಾಹರಣೆ : ನಿಸರ್ಗವು ಪರಿವರ್ತನಾಶೀಲ ಗುಣವನ್ನು ಹೊಂದಿದೆ.

ಸಮಾನಾರ್ಥಕ : ಪರಿವರ್ತನಾಶೀಲ, ಪರಿವರ್ತನೀಯ


ಇತರ ಭಾಷೆಗಳಿಗೆ ಅನುವಾದ :

जिसमें स्वाभाविक रूप से परिवर्तन होता हो।

संसार परिवर्तनशील है।
परिवर्तनशील, परिवर्तनीय, परिवर्ती, बदलता

Subject to change.

A changeable climate.
The weather is uncertain.
Unsettled weather with rain and hail and sunshine coming one right after the other.
changeable, uncertain, unsettled

ಅರ್ಥ : ಯಾವುದು ನಿಯತವಾಗಿಲ್ಲವೋ

ಉದಾಹರಣೆ : ಅನಿಯತವಾದ ಜೀವನ ಶೈಲಿಯಿಂದ ಬದುಕು ದುರ್ಲಭವಾಗುತ್ತದೆ.

ಸಮಾನಾರ್ಥಕ : ಅನಿಗದಿತ, ಅನಿಗದಿತವಾದ, ಅನಿಗದಿತವಾದಂತ, ಅನಿಗದಿತವಾದಂತಹ, ಅನಿಯತವಾದ, ಅನಿಯತವಾದಂತ, ಅನಿಯತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो नियत न हो।

अनियत जीवन शैली स्वास्थ्य के लिए हानिकारक है।
अनियत समय पर काम करने से व्यक्ति मुसीबत में फँस जाता है।
अध्रुव, अनियत, अनियमित, अनिर्दिष्ट, अनिश्चित

Not scheduled or not on a regular schedule.

An unscheduled meeting.
The plane made an unscheduled stop at Gander for refueling.
unscheduled