ಅರ್ಥ : ಯಾವುದು ನಿಯತವಾಗಿಲ್ಲವೋ
ಉದಾಹರಣೆ :
ಅನಿಯತವಾದ ಜೀವನ ಶೈಲಿಯಿಂದ ಬದುಕು ದುರ್ಲಭವಾಗುತ್ತದೆ.
ಸಮಾನಾರ್ಥಕ : ಅನಿಗದಿತ, ಅನಿಗದಿತವಾದಂತ, ಅನಿಗದಿತವಾದಂತಹ, ಅನಿಯತ, ಅನಿಯತವಾದ, ಅನಿಯತವಾದಂತ, ಅನಿಯತವಾದಂತಹ
ಇತರ ಭಾಷೆಗಳಿಗೆ ಅನುವಾದ :
जो नियत न हो।
अनियत जीवन शैली स्वास्थ्य के लिए हानिकारक है।Not scheduled or not on a regular schedule.
An unscheduled meeting.