ಅರ್ಥ : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ
ಉದಾಹರಣೆ :
ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.
ಸಮಾನಾರ್ಥಕ : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ, ಶಕ್ತಿಹೀನ
ಇತರ ಭಾಷೆಗಳಿಗೆ ಅನುವಾದ :
अधिकारहीन होने की अवस्था या अधिकार का न होना या प्रभुत्व का अभाव।
इस संपत्ति पर उसकी अधिकारहीनता साबित होने पर उसे अपना दावा छोड़ना पड़ा।The quality of lacking strength or power. Being weak and feeble.
impotence, impotency, powerlessness