ಅರ್ಥ : ಯಾರಿಗೆ ಅಧಿಕಾರವಿಲ್ಲವೋ
ಉದಾಹರಣೆ :
ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.
ಸಮಾನಾರ್ಥಕ : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :