ಅರ್ಥ : ಆ ದೇವಿಯ ಪೂಜೆಯು ಯಾವುದಾದರು ಕುಲದಲ್ಲಿ ಪುರಾತನ ಪರಂಪರೆಯಿಂದ ನಡೆದು ಬಂದಿರುತ್ತದೆ
ಉದಾಹರಣೆ :
ದುರ್ಗಾದೇವಿ ನಮ್ಮ ಕುಲ ದೇವಿ.
ಸಮಾನಾರ್ಥಕ : ಅಧಿ ದೇವಿ, ಅಧಿ-ದೇವತೆ, ಅಧಿ-ದೇವಿ, ಅಧಿದೇವತೆ, ಅಧಿದೇವಿ, ಇಷ್ಟ-ದೇವತೆ, ಇಷ್ಟ-ದೇವಿ, ಇಷ್ಟದೇವತೆ, ಇಷ್ಟದೇವಿ, ಕುಲ-ದೇವತೆ, ಕುಲ-ದೇವಿ, ಕುಲದೇವತೆ, ಕುಲದೇವಿ
ಇತರ ಭಾಷೆಗಳಿಗೆ ಅನುವಾದ :
A female deity.
goddess