ಅರ್ಥ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ
ಉದಾಹರಣೆ :
ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.
ಸಮಾನಾರ್ಥಕ : ನಾಸ್ತಿಕತೆ
ಇತರ ಭಾಷೆಗಳಿಗೆ ಅನುವಾದ :
अधार्मिक होने की अवस्था या भाव।
आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।