ಅರ್ಥ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ
ಉದಾಹರಣೆ :
ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.
ಸಮಾನಾರ್ಥಕ : ಅನ್ಯಾಯ
ಇತರ ಭಾಷೆಗಳಿಗೆ ಅನುವಾದ :
Activity that transgresses moral or civil law.
He denied any wrongdoing.