ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ತಿ ಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ತಿ ಹಣ್ಣು   ನಾಮಪದ

ಅರ್ಥ : ಆಲದ ಮರ ಜಾತಿಗೆ ಸೇರಿದ ಒಂದು ಮರದ ಹಣ್ಣಿನ ಒಳಗೆ ಚಿಕ್ಕ ಚಿಕ್ಕ ಹುಳುಗಳು ಇರುವುದು

ಉದಾಹರಣೆ : ಅವನು ಅತ್ತಿ ಹಣ್ಣಿನ ಮರದ ಕೆಳಗೆ ಕುಳಿತ್ತಿದ್ದನು.

ಸಮಾನಾರ್ಥಕ : ಅಂಜೂರ ಹಣ್ಣು


ಇತರ ಭಾಷೆಗಳಿಗೆ ಅನುವಾದ :

बरगद की जाति का एक पेड़ जिसके फल के अंदर छोटे-छोटे कीड़े होते हैं।

वह गूलर की छाँव में बैठा हुआ है।
उंबरी, उड़ुंबर, उड़ुंवर, उदुंबर, ऊमर, गूलर, जंतुफल, जन्तुफल, पवित्रक, पाणिभुज, पीतुदारु, पुष्पशून्य, ब्रह्मवृक्ष, यूका, लघुफल, शीतवल्क, श्वेतवल्कल, हेमदुग्ध

ಅರ್ಥ : ಆಲದ ಮರ ಜಾತಿಗೆ ಸೇರಿದ ಒಂದು ಮರದ ಹಣ್ಣಿನ ಒಳಗೆ ಹುಳುಗಳು ಇರುವುದು

ಉದಾಹರಣೆ : ಅವನು ಅತ್ತಿ ಹಣ್ಣಿನು ಕೀಳುತ್ತಿದ್ದಾನೆ.

ಸಮಾನಾರ್ಥಕ : ಅಂಜೂರದ ಹಣ್ಣು


ಇತರ ಭಾಷೆಗಳಿಗೆ ಅನುವಾದ :

बरगद की जाति के एक पेड़ का फल जिसके अंदर कीड़े पाए जाते हैं।

वह गूलर तोड़ रहा है।
उड़ुंबर, उड़ुंवर, उदुंबर, ऊमर, गूलर, जंतुफल, जन्तुफल, फलसंबद्ध, फलसम्बद्ध, यूका, लघुफल, शीतवल्क, हेमदुग्ध