ಅರ್ಥ : ಯಾವುದು ತುಂಬಾ ಕಹಿಯಾಗಿರುವುದೋ
ಉದಾಹರಣೆ :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
ಸಮಾನಾರ್ಥಕ : ತುಂಬಾ ಕಹಿಯಾದ, ಬಲು ಕಹಿಯಾದ
ಇತರ ಭಾಷೆಗಳಿಗೆ ಅನುವಾದ :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।ಅರ್ಥ : ಯಾವುದೋ ಒಂದು ಕಹಿ ಮತ್ತು ಕಾರವಾಗಿ ಇರುವುದು
ಉದಾಹರಣೆ :
ಅಮ್ಮ ಇಂದು ಅತಿ ಕಹಿಯಾದ ಹಾಗಲಕಾಯಿಯ ಗೊಜ್ಜನ್ನು ಮಾಡಿದ್ದಾಳೆ
ಇತರ ಭಾಷೆಗಳಿಗೆ ಅನುವಾದ :