ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡುಗೆ ಸಾಧನ ಪದದ ಅರ್ಥ ಮತ್ತು ಉದಾಹರಣೆಗಳು.

ಅಡುಗೆ ಸಾಧನ   ನಾಮಪದ

ಅರ್ಥ : ಅಡುಗೆಯನ್ನು ತಯಾರಿಸುವಲ್ಲಿ ಸಹಾಯಕವಾಗುವ ಸಲಕರಣೆಗಳು

ಉದಾಹರಣೆ : ಒಲೆಯು ಒಂದು ಅಡುಗೆ ಸಾಧನವಾಗಿದೆ.

ಸಮಾನಾರ್ಥಕ : ಅಡಿಗೆ ಉಪಕರಣ, ಅಡಿಗೆ ಸಾಧನ, ಅಡಿಗೆ-ಉಪಕರಣ, ಅಡುಗೆ ಉಪಕರಣ, ಅಡುಗೆ-ಉಪಕರಣ


ಇತರ ಭಾಷೆಗಳಿಗೆ ಅನುವಾದ :

वह साधन जो रसोई के काम आता हो।

चूल्हा एक रसोई साधन है।
रसोई उपकरण, रसोई साधन

Hardware utensils for use in a kitchen.

kitchenware