ಅರ್ಥ : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
ಉದಾಹರಣೆ :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
ಸಮಾನಾರ್ಥಕ : ಅಡುಗೆ ಕೆಲಸ, ಪಾಕ
ಇತರ ಭಾಷೆಗಳಿಗೆ ಅನುವಾದ :
The act of preparing something (as food) by the application of heat.
Cooking can be a great art.