ಅರ್ಥ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ
ಉದಾಹರಣೆ :
ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.
ಸಮಾನಾರ್ಥಕ : ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ, ಭೋಜನಾಲಯ
ಇತರ ಭಾಷೆಗಳಿಗೆ ಅನುವಾದ :
A room equipped for preparing meals.
kitchen