ಅರ್ಥ : ದುಂಡಾಗಿರುವ ಕಾಯಿಯನ್ನು ವಿಶೇಷವಾಗಿ ಕತ್ತರಿಸಿ ವಿಳೆದೆಲೆ ಮುಂತಾದವುಗಳ ಜತೆ ಸೇರಿಸಿಕೊಂಡು ತಿನ್ನುವರು
ಉದಾಹರಣೆ :
ಪೂಜೆಯಲ್ಲಿ ಎಲ್ಲಾ ರೀತಿಯ ಅಡಿಕೆಯನ್ನು ಬಳಸುತ್ತಾರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೆಂಗಿನ ಜಾತಿಗೆ ಸೇರಿದ ಒಂದು ಮರದಲ್ಲಿ ಸಣ್ಣ ಕಾಯಿಗಳು ಬಿಡುವುದು
ಉದಾಹರಣೆ :
ಅಡಿಕೆ ಮರದಲ್ಲಿ ಬಿಡುವ ಹೊಂಬಾಳೆ ನೋಡಲು ಸುಂದರವಾಗಿ ಕಾಣುತ್ತದೆ.
ಇತರ ಭಾಷೆಗಳಿಗೆ ಅನುವಾದ :
Southeastern Asian palm bearing betel nuts (scarlet or orange single-seeded fruit with a fibrous husk).
areca catechu, areca palm, betel palm