ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡವಿ-ಬೆಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಅಡವಿ-ಬೆಕ್ಕು   ನಾಮಪದ

ಅರ್ಥ : ಬೆಕ್ಕಿನ ತರಹದ ಒಂದು ಕಾಡಿನ ಪ್ರಾಣಿ ಅದರ ಉಗುರುಗಳು ತುಂಬಾ ಬಲಿಷ್ಠವಾಗಿರುತ್ತದೆ

ಉದಾಹರಣೆ : ಕಾಡುಬೆಕ್ಕು ಒಂದು ಮಾಂಸಹಾರಿ ಪ್ರಾಣಿ.

ಸಮಾನಾರ್ಥಕ : ಅಡವಿ ಬೆಕ್ಕು, ಅಡವಿಬೆಕ್ಕು, ಕಾಡು ಬೆಕ್ಕು, ಕಾಡು-ಬೆಕ್ಕು, ಕಾಡುಬೆಕ್ಕು


ಇತರ ಭಾಷೆಗಳಿಗೆ ಅನುವಾದ :

बिल्ली की तरह का एक जंगली जानवर जिसके पंजे बहुत मजबूत होते हैं।

बिज्जू एक मांसाहारी जन्तु है।
बिज्जू

Sturdy carnivorous burrowing mammal with strong claws. Widely distributed in the northern hemisphere.

badger