ಅರ್ಥ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
ಉದಾಹರಣೆ :
ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
ಇತರ ಭಾಷೆಗಳಿಗೆ ಅನುವಾದ :
The flesh of animals (including fishes and birds and snails) used as food.
meatಅರ್ಥ : ಭಯ, ಸಂಕೋಚ, ನಾಚಿಕೆ ಮೊದಲಾದವುಗಳ ಕಾರಣದಿಂದ ಅವಿತುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಮನೆಯಲ್ಲಿ ಕಳ್ಳತವನ್ನು ಮಾಡಿದ ನಂತರ ಶ್ಯಾಮನು ಅವಿತು ಕೊಂಡನು.
ಸಮಾನಾರ್ಥಕ : ಅವಿತು ಕೊಳ್ಳು
ಇತರ ಭಾಷೆಗಳಿಗೆ ಅನುವಾದ :