ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಅಟ್ಟು   ಕ್ರಿಯಾಪದ

ಅರ್ಥ : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ

ಉದಾಹರಣೆ : ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.

ಸಮಾನಾರ್ಥಕ : ಓಡಿಸು, ಕದಲಿಸು, ತರುಬು


ಇತರ ಭಾಷೆಗಳಿಗೆ ಅನುವಾದ :

डरा-धमकाकर किसी को कहीं से हटाना।

राजीव ने दरवाज़े पर बैठे कुत्ते को खदेड़ा।
खदेड़ देना, खदेड़ना, भगा देना, भगाना

Cause to flee.

Rout out the fighters from their caves.
expel, rout, rout out

ಅರ್ಥ : ಪ್ರಾಣಿಗಳನ್ನು ಓಡಿಸುವ ಅಥವಾ ಅಟ್ಟುವ ಪ್ರವೃತ್ತಿ

ಉದಾಹರಣೆ : ಹೊಲದಲ್ಲಿ ಮೇಯುತ್ತಿರುವ ಎತ್ತುಗಳನ್ನು ದನಗಾಯುವವನು ಅಟ್ಟುತ್ತಿದ್ದಾನೆ.

ಸಮಾನಾರ್ಥಕ : ಓಡಿಸು


ಇತರ ಭಾಷೆಗಳಿಗೆ ಅನುವಾದ :

जानवरों को चलाने या हटाने के लिए आगे बढ़ाना या इधर-उधर करना।

खेत चर रहे बैल को चरवाहे ने हाँका।
हाँकना

ಅರ್ಥ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ

ಉದಾಹರಣೆ : ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.

ಸಮಾನಾರ್ಥಕ : ಕಳುಹಿಸು


ಇತರ ಭಾಷೆಗಳಿಗೆ ಅನುವಾದ :

जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।

मैंने उन्हें दो चार बातें करके चलता किया।
चलता करना

ಅರ್ಥ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ಉದಾಹರಣೆ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

ಸಮಾನಾರ್ಥಕ : ಓಡಿಸು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು


ಇತರ ಭಾಷೆಗಳಿಗೆ ಅನುವಾದ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना