ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಟ್ಟಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಟ್ಟಣೆ   ನಾಮಪದ

ಅರ್ಥ : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ

ಉದಾಹರಣೆ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.

ಸಮಾನಾರ್ಥಕ : ಪಲಂಗ, ಪಲ್ಯಂಕ, ಮಂಚ, ಹೊರಸು


ಇತರ ಭಾಷೆಗಳಿಗೆ ಅನುವಾದ :

पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।

माँ ने खाट पर बच्चे को सुला दिया।
खटिया, खाट, चारपाई, मँझा, मंझा

ಅರ್ಥ : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ

ಉದಾಹರಣೆ : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ

ಸಮಾನಾರ್ಥಕ : ಹಂದರ


ಇತರ ಭಾಷೆಗಳಿಗೆ ಅನುವಾದ :

शिकार खेलने के लिए चार लट्ठों पर बाँधकर बनाया हुआ ऊँचा स्थान।

शिकारी मचान पर बैठकर शिकार का इंतजार कर रहा है।
मचान

A raised horizontal surface.

The speaker mounted the platform.
platform