ಅರ್ಥ : ಸೋಲನ್ನೇ ಕಾಣದಂತಹ ಸ್ಥಿತಿ ಅಥವಾ ಯಾರು ಅದನ್ನು ಗೆಲ್ಲದಿರುವಂತಹ
ಉದಾಹರಣೆ :
ಸಾವು ಅಜೇಯವಾದುದು.
ಸಮಾನಾರ್ಥಕ : ಅಜೇಯ, ಅಜೇಯವಾದಂತ, ಅಜೇಯವಾದಂತಹ, ಅಪರಾಜಯ, ಅಪರಾಜಯವಾದ, ಅಪರಾಜಯವಾದಂತ, ಅಪರಾಜಯವಾದಂತಹ, ಸೋಲರಿಯದ, ಸೋಲರಿಯದಂತ, ಸೋಲರಿಯದಂತಹ
ಇತರ ಭಾಷೆಗಳಿಗೆ ಅನುವಾದ :
Incapable of being overcome or subdued.
An invincible army.