ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಜೀರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಜೀರ್ಣ   ನಾಮಪದ

ಅರ್ಥ : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ

ಉದಾಹರಣೆ : ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.

ಸಮಾನಾರ್ಥಕ : ಅಜೀರ್ಣ ರೋಗ


ಇತರ ಭಾಷೆಗಳಿಗೆ ಅನುವಾದ :

वह रोग जिसमें भोजन नहीं पचता।

बदहजमी से बचने के लिए हमें सुपाच्य भोजन करना चाहिए।
अजीरन, अजीर्ण, अजीर्ण रोग, अध्यशन, अनपच, अपच, अपाक, अर्दनि, अविपाक, पललाशय, बदहजमी, बदहज़मी, मंदाग्नि, मंदानल, मन्दानल

A disorder of digestive function characterized by discomfort or heartburn or nausea.

dyspepsia, indigestion, stomach upset, upset stomach

ಅರ್ಥ : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು

ಉದಾಹರಣೆ : ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.

ಸಮಾನಾರ್ಥಕ : ಹೊಟ್ಟೆ ಉಬ್ಬು


ಇತರ ಭಾಷೆಗಳಿಗೆ ಅನುವಾದ :

एक रोग जिसमें अजीर्ण या वायु से पेट फूल जाता है।

वह अफरा से पीड़ित है।
अध्मान, अनाह, अफरा, आध्मान

ಅಜೀರ್ಣ   ಗುಣವಾಚಕ

ಅರ್ಥ : ಜೀರ್ಣವಾಗದೆ ಇರುವುದು

ಉದಾಹರಣೆ : ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.

ಸಮಾನಾರ್ಥಕ : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

जो जर्जर या जीर्ण न हो।

यह शरीर कभी भी अजीर्ण नहीं रह सकता।
अजर्जर, अजीर्ण

Not damaged or diminished in any respect.

His speech remained unimpaired.
unimpaired

ಅರ್ಥ : ಯಾರಿಗೆ ಅಜೀರ್ಣವಾಗಿದೆಯೋ

ಉದಾಹರಣೆ : ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.

ಸಮಾನಾರ್ಥಕ : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे अजीर्ण हुआ हो।

अविपाक व्यक्ति बहुत दुर्बल हो गया है।
अजीर्णग्रस्त, अविपाक

Suffering from dyspepsia.

dyspeptic