ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗ್ರಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅಗ್ರಸ್ಥಾನ   ನಾಮಪದ

ಅರ್ಥ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

ಉದಾಹರಣೆ : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

ಸಮಾನಾರ್ಥಕ : ಮುಂಚೂಣಿ, ಮುಂದಿರುವ


ಇತರ ಭಾಷೆಗಳಿಗೆ ಅನುವಾದ :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

ಅರ್ಥ : ಯಾವುದಾದರು ಕಾರ್ಯ ಮೊದಲಾದವುಗಳ ಮೊಟ್ಟ ಮೊದಲ ಸ್ಥಾನ

ಉದಾಹರಣೆ : ಸಚ್ಚಿನ್ ಕ್ರಿಕೆಟ್ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರೆ ಪಾಕ್ತಿಸ್ಥಾನದ ಗುಂಪನ್ನು ಸುಲಭವಾಗಿ ಸೋಲಿಸಬಹುದು.

ಸಮಾನಾರ್ಥಕ : ಮೊದಲ ಸ್ಥಾನ


ಇತರ ಭಾಷೆಗಳಿಗೆ ಅನುವಾದ :

किसी (साहसिक) कार्य आदि में सबसे आगे का अमूर्त स्थान।

सचिन ने घंटों तक मोर्चा संभालकर पाकिस्तानी टीम को धूल चटा दी।
मोरचा, मोर्चा

An abstract mental location.

He has a special place in my thoughts.
A place in my heart.
A political system with no place for the less prominent groups.
place