ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗಲಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಗಲಿಕೆ   ನಾಮಪದ

ಅರ್ಥ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.

ಸಮಾನಾರ್ಥಕ : ವಿಯೋಗ, ವಿರಹ


ಇತರ ಭಾಷೆಗಳಿಗೆ ಅನುವಾದ :

किसी से बिछुड़ने या दूर होने की अवस्था या भाव।

राधा को कृष्ण का वियोग सहना पड़ा।
अपगम, आसंगत्य, आसञ्गत्य, फ़िराक़, फ़ुरक़त, फिराक, फुरकत, विछोह, वियोग

ಅರ್ಥ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

ಉದಾಹರಣೆ : ಜನ್ಮ ಪಡೆದವನ ಸಾವು ನಿಶ್ಚಿತ.

ಸಮಾನಾರ್ಥಕ : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


ಇತರ ಭಾಷೆಗಳಿಗೆ ಅನುವಾದ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

ಅರ್ಥ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ

ಉದಾಹರಣೆ : ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.

ಸಮಾನಾರ್ಥಕ : ವಿರಹ


ಇತರ ಭಾಷೆಗಳಿಗೆ ಅನುವಾದ :

The state of being several and distinct.

discreteness, distinctness, separateness, severalty

ಅರ್ಥ : ಅಗಲುವ ಅಥವಾ ಬೇರೆಯಾಗುವ ಕ್ರಿಯೆ

ಉದಾಹರಣೆ : ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.

ಸಮಾನಾರ್ಥಕ : ಬೀಳ್ಕೊಡುಗೆ, ವಿದಾಯ


ಇತರ ಭಾಷೆಗಳಿಗೆ ಅನುವಾದ :

विदा होने की क्रिया।

विदाई के समय आँखों में आँसू आ ही जाते हैं।
बिदा, बिदाई, बिदायगी, रुखसत, रुख़सत, रुख़्सत, रुख्सत, विदा, विदाई, विदायगी

The act of departing politely.

He disliked long farewells.
He took his leave.
Parting is such sweet sorrow.
farewell, leave, leave-taking, parting