ಅರ್ಥ : ಯಾವುದೇ ನಿಯಮಿತ ಸಮಯವಲ್ಲದೆ ಕಾಲವಲ್ಲದ ಕಾಲದಲ್ಲಿ ಸಂಭವಿಸುವ ಘಟನೆ ಅಥವಾ ಸಂಗತಿಗಳು
ಉದಾಹರಣೆ :
ಶಂಕರಪ್ಪನ ಅಕಾಲಿಕ ಮರಣದಿಂದ ತುಂಬಲಾರದ ನಷ್ಟವಾಗಿದೆ.
ಸಮಾನಾರ್ಥಕ : ಅಕಾಲಿಕವಾದ, ಅಕಾಲಿಕವಾದಂತ, ಅಕಾಲಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಲಧರ್ಮಕ್ಕೆ ಅಥವಾ ಋತು ಸಹಜತೆಗೆ ಹೊರತಾದ
ಉದಾಹರಣೆ :
ಅಕಾಲಿಕ ಮಳೆ ಎಲ್ಲರಿಗೂ ನಷ್ಟವನ್ನುಂಟು ಮಾಡುತ್ತದೆ.
ಇತರ ಭಾಷೆಗಳಿಗೆ ಅನುವಾದ :
Not in keeping with (and usually undesirable for) the season.
A sudden unseasonable blizzard.ಅರ್ಥ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
ಉದಾಹರಣೆ :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
ಸಮಾನಾರ್ಥಕ : ಅಕಾಲದ, ಸಕಾಲಿಕವಲ್ಲದ, ಸಮಯೋಚಿತವಲ್ಲದ
ಇತರ ಭಾಷೆಗಳಿಗೆ ಅನುವಾದ :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.