ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಬಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಬಾರಿ   ನಾಮಪದ

ಅರ್ಥ : ಆನೆ ಮೇಲೆ ಇಡುವಂತಹ ಮಂಟಪ

ಉದಾಹರಣೆ : ರಾಜನು ಅಂಬಾರಿ ಮೇಲೆ ಕುಳಿತು ಸವಾರಿ ಹೊರಡುತ್ತಿದ್ದನು.


ಇತರ ಭಾಷೆಗಳಿಗೆ ಅನುವಾದ :

हाथी की पीठ पर रखा जानेवाला मंडपदार हौदा।

हाथी को सजाया गया था और राजा हथी की पीठ पर अंबारी में बैठा था।
अँबारी, अंबाड़ी, अंबारी, अमारी, अम्बाड़ी, अम्बारी, अम्मारी

ಅರ್ಥ : ಆನೆಯ ಮೇಲೆ ಕುಳಿತುಕೊಳ್ಳು ಹಾಕುವ ಭದ್ರಾಸನ

ಉದಾಹರಣೆ : ಮಾವುತನು ಆನೆಯ ಅಂಬಾರಿಯನ್ನು ಇಳಿಸಿದ ನಂತರ ಆನೆಯನ್ನು ಗಜಶಾಲೆಯಲ್ಲಿ ಕಟ್ಟಿಹಾಕಿದನು.


ಇತರ ಭಾಷೆಗಳಿಗೆ ಅನುವಾದ :

हाथी की पीठ पर कसा जाने वाला चौखटा जिस पर लोग बैठते हैं।

हाथीवान ने हाथी की पीठ पर से हौदा उतारने के बाद हाथी को गजशाला में बाँध दिया।
कुंड, कुण्ड, हौदा

A (usually canopied) seat for riding on the back of a camel or elephant.

houdah, howdah