ಅರ್ಥ : ಅಂದಾಜು ಮಾಡುವ ಕ್ರಿಯೆ
ಉದಾಹರಣೆ :
ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?
ಸಮಾನಾರ್ಥಕ : ಅಂದಾಜು ಮಾಡು, ಊಹಿಸಿ, ಊಹಿಸು, ಬೆಲೆ ಕಟ್ಟು
ಇತರ ಭಾಷೆಗಳಿಗೆ ಅನುವಾದ :
Judge tentatively or form an estimate of (quantities or time).
I estimate this chicken to weigh three pounds.