ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತಿಮ ಯಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

ಉದಾಹರಣೆ : ಜನ್ಮ ಪಡೆದವನ ಸಾವು ನಿಶ್ಚಿತ.

ಸಮಾನಾರ್ಥಕ : ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


ಇತರ ಭಾಷೆಗಳಿಗೆ ಅನುವಾದ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

ಅರ್ಥ : ಆ ಯಾತ್ರೆಯಲ್ಲಿ ಸತ್ತ ವ್ಯಕ್ತಿ ಅಥವಾ ಶವವನ್ನು ಹೊತ್ತಿಕೊಂಡು ಅದರ ಅಂತಿಮ ಕ್ರಿಯೆಗೋಸ್ಕರ ಮಸಣಸ್ಮಶಾಣದ ಕಡೆ ಹೋಗುತ್ತಾರೆ

ಉದಾಹರಣೆ : ಮದರ್ ಥೆರೆಸಾ ಅವರ ಅಂತಿಮ ಯಾತ್ರೆಯಲ್ಲಿ ಕೋಟಿಜನರು ಪ್ರಾಲ್ಕೊಂಡಿದ್ದರು.

ಸಮಾನಾರ್ಥಕ : ಕೊನೆಯ ಯಾತ್ರೆ, ಶವದ ಮೆರವಣಿಗೆ, ಶವದ ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

शव के साथ-साथ कुछ लोगों का श्मशान तक जाने का उपक्रम।

समर सिंह की शवयात्रा में लाखो लोग उमड़ पडे़ थे।
अंतिम यात्रा, शव यात्रा, शवयात्रा

A funeral procession.

cortege