ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತರ್ಗತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅಂತರ್ಗತವಾದ   ಗುಣವಾಚಕ

ಅರ್ಥ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ

ಉದಾಹರಣೆ : ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.

ಸಮಾನಾರ್ಥಕ : ಅಂತರ್ಗತ, ಅಂತರ್ಗತಗೊಂಡ


ಇತರ ಭಾಷೆಗಳಿಗೆ ಅನುವಾದ :

जो अंदर स्थायी रूप से स्थित हो।

कुछ लोगों में कम बोलने का अंतर्निहित गुण विद्यमान होता है।
अंतर्निविष्ट, अंतर्निष्ठ, अंतर्निहित, अन्तर्निविष्ट, अन्तर्निष्ठ, अन्तर्निहित

Existing as an essential constituent or characteristic.

The Ptolemaic system with its built-in concept of periodicity.
A constitutional inability to tell the truth.
built-in, constitutional, inbuilt, inherent, integral