ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಟು ರೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಟು ರೋಗ   ನಾಮಪದ

ಅರ್ಥ : ಆ ರೋಗ ಸ್ತ್ರೀ ಪುರಷರಿಗೆ ಸಂಬಂಧಿಸಿದ ರೋಗ ಅಥವಾ ಸಂಕ್ರಾಮಿಕ ರೋಗ

ಉದಾಹರಣೆ : ಸಿಡುಬು ಒಂದು ಸಾಂಕ್ರಾಮಿಕ ರೋಗ

ಸಮಾನಾರ್ಥಕ : ಅಂಟುಜಾಡ್ಯ, ಸಾಂಕ್ರಾಮಿಕ ರೋಗ, ಸೋಂಕು ರೋಗ


ಇತರ ಭಾಷೆಗಳಿಗೆ ಅನುವಾದ :

वह रोग जो संसर्ग या छूत से फैलता है।

चेचक एक संक्रामक रोग है।
छुतहा रोग, छुतिहा रोग, छूत का रोग, छूत की बीमारी, छूत रोग, छूत-रोग, छूतरोग, संक्रामक रोग, स्पर्शज रोग

Any disease easily transmitted by contact.

contagion, contagious disease

ಅಂಟು ರೋಗ   ಗುಣವಾಚಕ

ಅರ್ಥ : ಸಹವಾಸ ಅಥವಾ ಸಂಪರ್ಕದಿಂದ ಹರಡುವಂತಹ ಅಥವಾ ಯಾವುದು ಅತಿಕ್ರಮಣ ಅಥವಾ ಸಂಚಾರವಾಗುತ್ತದೆಯೋ (ರೋಗ)

ಉದಾಹರಣೆ : ಕಾಲರ ಮತ್ತು ನೆಗಡಿ ಸಂಕ್ರಾಮಿಕವಾದ ರೋಗಗಳಾಗಿವೆ.

ಸಮಾನಾರ್ಥಕ : ಅಂಟು ರೋಗದ, ಸಂಕ್ರಾಮಿಕವಾದ, ಸಂಕ್ರಾಮಿಕವಾದಂತ, ಸಂಕ್ರಾಮಿಕವಾದಂತಹ, ಸಾಂಕ್ರಾಮಿಕವಾದ, ಸಾಂಕ್ರಾಮಿಕವಾದಂತ, ಸಾಂಕ್ರಾಮಿಕವಾದಂತಹ, ಸ್ಪರ್ಶ್ಯಜನ್ಯವಾದ, ಸ್ಪರ್ಶ್ಯಜನ್ಯವಾದಂತ, ಸ್ಪರ್ಶ್ಯಜನ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

संसर्ग या छूत से फैलने वाला या जिसका संक्रमण होता हो (रोग)।

हैजा एक संक्रामक रोग है।
संक्रामक, संचारी, संसर्गजन्य, सञ्चारी

(of disease) capable of being transmitted by infection.

catching, communicable, contagious, contractable, transmissible, transmittable