ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೇಡಿಯಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.
ಸಮಾನಾರ್ಥಕ : ಅಂಜಿಕೆ, ಅಂಜುಬುರುಕ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ
ಇತರ ಭಾಷೆಗಳಿಗೆ ಅನುವಾದ :हिन्दी English
कायर होने की अवस्था या भाव।
The trait of lacking courage.
ಸ್ಥಾಪನೆ