ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಕನ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಕನ   ನಾಮಪದ

ಅರ್ಥ : ಅಚ್ಚು ಹಾಕುವ ಕೆಲಸ

ಉದಾಹರಣೆ : ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ

ಸಮಾನಾರ್ಥಕ : ಅಚ್ಚು, ಮುದ್ರಣ


ಇತರ ಭಾಷೆಗಳಿಗೆ ಅನುವಾದ :

छापने का काम।

अभी आपकी पुस्तक की छपाई शुरु नहीं हुई है।
छपाई, मुद्रण

Reproduction by applying ink to paper as for publication.

printing, printing process

ಅರ್ಥ : ಸೀಮೆಯನ್ನು ಅಥವಾ ಜಾಗವನ್ನು ನಿರ್ಧರಿಸುವುದಕ್ಕಾಗಿ ಎಳೆಯುವಂತಹ ರೇಖೆ ಅಥವಾ ಗೆರೆಯನ್ನು ಎಳೆಯುವ ಕ್ರಿಯೆ

ಉದಾಹರಣೆ : ಶ್ಯಾಮನು ಆಟದ ಮೈದಾನದಲ್ಲಿ ಅಂಕನವನ್ನು ಬರೆಯುತ್ತಿದ್ದಾನೆ.

ಸಮಾನಾರ್ಥಕ : ಗುರುತು


ಇತರ ಭಾಷೆಗಳಿಗೆ ಅನುವಾದ :

सीमा निर्धारित करने के लिए रेखा खींचने की क्रिया।

श्याम खेल के मैदान का रेखांकन कर रहा है।
रेखांकन

The act of making a visible mark on a surface.

marking

ಅರ್ಥ : ಯಾವುದಾದರು ಒಂದನ್ನು ಗುರುತಿಸಲು ಒಂದು ಗುರುತನ್ನು ನಿರ್ದೇಶಿಸುವುದು

ಉದಾಹರಣೆ : ಈ ಪುಸ್ತಕದಲ್ಲಿ ಮಹತ್ವಪೂರ್ಣ ಪಾಠಕ್ಕೆ ಗುರುತುಹಾಕು.

ಸಮಾನಾರ್ಥಕ : ಗುರುತುಹಾಕು, ಚಿಹ್ನೆಹಾಕು


ಇತರ ಭಾಷೆಗಳಿಗೆ ಅನುವಾದ :

किसी चीज़ पर कोई चिह्न लगाने या बनाने की क्रिया।

उसने पुस्तक के महत्वपूर्ण पाठों पर चिह्नन किया है।
अंकन, चिह्नन, मार्किंग

The act of making a visible mark on a surface.

marking