ಅರ್ಥ : ಹೊರಗಿನದಕ್ಕೆ ಸಂಬಂದಿಸಿದುದು
ಉದಾಹರಣೆ :
ರೋಗಿಯು ಹೊರ ರೋಗಿಗಳ ಘಟಕದಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
वह तालिका जिसमें किसी खेल आदि में सम्मलित प्रतियोगियों द्वारा प्राप्त अंक लिखे होते हैं।
तीन मैचों में नौ अंक पाकर भारत अंक तालिका में सबसे ऊपर है।A large board for displaying the score of a contest (and some other information).
scoreboardಅರ್ಥ : ಯಾವ ಪತ್ರದಲ್ಲಿ ಯಾವುದಾದರು ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲಿ ಗಳಿಸಿದಂತಹ ಅಂಕವನ್ನು ಬರೆಯಲಾಗಿರುತ್ತದೆಯೋ
ಉದಾಹರಣೆ :
ನನ್ನ ಹತ್ತನೆ ತರಗತಿಯ ಅಂಕಪಟ್ಟಿ ಕಳೆದು ಹೋಗಿದೆ.
ಸಮಾನಾರ್ಥಕ : ಅಂಕ-ಪಟ್ಟಿ, ಅಂಕ-ಸೂಚಿ, ಅಂಕಪಟ್ಟಿ, ಅಂಕಸೂಚಿ, ಮಾರ್ಕ್ಸ ಶೀಟ್, ಮಾರ್ಕ್ಸ-ಶೀಟ್, ಮಾರ್ಕ್ಸಶೀಟ್
ಇತರ ಭಾಷೆಗಳಿಗೆ ಅನುವಾದ :