పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಲುಪಿಸುವುದು అనే పదం యొక్క అర్థం.

ತಲುಪಿಸುವುದು   ಕ್ರಿಯಾಪದ

అర్థం : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

ఉదాహరణ : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

పర్యాయపదాలు : ಇಡು, ತಲುಪುವುದು, ಬರು


ఇతర భాషల్లోకి అనువాదం :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

ತಲುಪಿಸುವುದು   ನಾಮಪದ

అర్థం : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು

ఉదాహరణ : ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.

పర్యాయపదాలు : ತಿಳಿಯಪಡಿಸುವಿಕೆ, ಸಂವಹನ


ఇతర భాషల్లోకి అనువాదం :

वह जो लोगों और समूहों के बीच संप्रेषित होता है।

संचार द्वारा ही एक जगह की संस्कृति और सभ्यता दूसरी जगह पहुँचती है।
संचार, संप्रेषण, संसूचना, सञ्चार, सम्प्रेषण

Something that is communicated by or to or between people or groups.

communication

అర్థం : ಯಾವುದಾದರು ವಸ್ತುವನ್ನು ಆ ವಸ್ತುವಿನ ವ್ಯಕ್ತಿಗೆ ತಲುಪಿಸುವ ಕ್ರಿಯೆ

ఉదాహరణ : ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀವು ಯಾರಿಗೆ ನೀಡಿದ್ದೀರಿ?


ఇతర భాషల్లోకి అనువాదం :

किसी की वस्तु उसके पास पहुँचाने का कार्य।

माल सुपुर्दगी का जिम्मा आपने किसको दिया है?
सामग्री अभिदान का दायित्व आपने किसे सौंपा है?
अभिदान, डिलिवरी, डिलीवरी, डिलेवरी, सुपुर्दगी, हवाला

The act of delivering or distributing something (as goods or mail).

His reluctant delivery of bad news.
bringing, delivery