ಮೊಗಸಾಲೆ (ನಾಮಪದ)
ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು
ವ್ರಣ (ನಾಮಪದ)
ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ
ಹೂ ಕುಂಡ (ನಾಮಪದ)
ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ
ಲೋಬಾನ (ನಾಮಪದ)
ಬೆರಸಿದ ಸುಗಂಧದ್ರವವನ್ನು ಹಚ್ಚುವುದಿಂದ ಸುಗಂಧ ಭರಿತವಾದ ವಾಸನೆಯು ಹೊರಬರುತ್ತದೆ
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಲಕ್ಷ್ಮಿ (ನಾಮಪದ)
ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ
ಸಂಪೂರ್ಣ (ನಾಮಪದ)
ಎಲ್ಲವನ್ನೂ ಒಳಗೊಂಡಿರುವಿಕೆ
ಸೋಜಿಗ (ನಾಮಪದ)
ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
ದೊಡ್ಡ ಪಾತ್ರೆ (ನಾಮಪದ)
ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ
ಪೆದ್ದ (ಗುಣವಾಚಕ)
ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ