पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಿಡುಗಡೆಗೊಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಿಡುಗಡೆಗೊಳಿಸು   ಕ್ರಿಯಾಪದ

अर्थ : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

उदाहरणे : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

समानार्थी : ಬಿಡುಗಡೆ ಮಾಡು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


इतर भाषांमध्ये अनुवाद :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

अर्थ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ

उदाहरणे : ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.

समानार्थी : ಪಾರುಮಾಡು, ವಿಮೋಚನೆ ಮಾಡಿಸು


इतर भाषांमध्ये अनुवाद :

कष्ट या विपत्ति आदि से बचाने या छुड़ाने की क्रिया।

इस शाप से उद्धार का कोई तो उपाय होगा ही।
उद्धार, उबार, तारण, निस्तार

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving