ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
ಉದಾಹರಣೆ :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
ಸಮಾನಾರ್ಥಕ : ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ, ಸಂಬಂಧ
ಇತರ ಭಾಷೆಗಳಿಗೆ ಅನುವಾದ :