ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು
ಉದಾಹರಣೆ :
ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
ಸಮಾನಾರ್ಥಕ : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು
ಇತರ ಭಾಷೆಗಳಿಗೆ ಅನುವಾದ :
किसी बात या घटना आदि से डरना या घबड़ा जाना।
गाँव में नरभक्षी शेर के आने की ख़बर सुनकर सभी लोग आतंकित हो गए हैं।Be overcome by a sudden fear.
The students panicked when told that final exams were less than a week away.