अर्थ : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ
उदाहरण :
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು
पर्यायवाची : ಉತ್ತೇಜಕ ಸಮಲತ್ತು, ಬೋನಸ್, ಲಾಭಾಂಶ, ಹೆಚ್ಚುವರಿ ಹಣ
अन्य भाषाओं में अनुवाद :
वह धन जो किसी कर्मचारी को उसके पारिश्रमिक या वेतन के अलावा दिया जाय।
दीवाली के समय सभी नौकर अपने मालिक से बोनस की अपेक्षा रखते हैं।