अमरकोश भारतीय भाषाओं का एक अनूठा शब्दकोश है। शब्द का किस संदर्भ में उपयोग किया गया है उसके अनुसार अर्थ बदलता रहता है। यहां पर शब्दों के विभिन्न अभिप्रायों का अर्थ वाक्य प्रयोग उदाहरण एवम् पर्यायवाची शब्दों के साथ विस्तृत वर्णन किया गया है।
अमरकोश में हिन्दी भाषा के एक लाख से अधिक शब्द उपलब्ध हैं। खोजने के लिए कृपया किसी शब्द की प्रविष्टि करें।
अर्थ : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ
उदाहरण :
ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.
पर्यायवाची : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರ ಬಳಿ ಯಾವುದೇ ಉಪಾಯವಿಲ್ಲವೋ
उदाहरण :
ಉಪಾಯವಿಲ್ಲದ ರಮೇಶ್ ಅಳುತ್ತಿದ್ದ.
पर्यायवाची : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ
अन्य भाषाओं में अनुवाद :
अर्थ : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ
उदाहरण :
ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.
पर्यायवाची : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ
अन्य भाषाओं में अनुवाद :
अर्थ : ಯಾವುದಕ್ಕೆ ಉಪಾಯವಿಲ್ಲವೋ
उदाहरण :
ಉಪಾಯವಿಲ್ಲದ ಸಮಸ್ಯೆಗಳನ್ನು ಸಂಬಾಲಿಸುವುದು ವ್ಯರ್ಥ ಪ್ರಯತ್ನವಾಗಿದೆ.
पर्यायवाची : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ
अन्य भाषाओं में अनुवाद :