Copy page URL Share on Twitter Share on WhatsApp Share on Facebook
Get it on Google Play
Meaning of word ಅಗೆಯುವುದು from ಕನ್ನಡ dictionary with examples, synonyms and antonyms.

ಅಗೆಯುವುದು   ಕ್ರಿಯಾಪದ

Meaning : ಮಣ್ಣನ್ನು ಬಗೆದು ತೆಗೆಯುವುದು

Example : ನಮ್ಮ ಹಳ್ಳಿಯಲ್ಲಿ ತುಂಬಾ ಬಾವಿಗಳನ್ನು ತೋಡುತ್ತಿದ್ದಾರೆ.

Synonyms : ತೋಡುವುದು


Translation in other languages :

खोदने का काम होना।

हमारे गाँव में कई कुएँ खुद रहे हैं।
खनना, खुदना

Create by digging.

Dig a hole.
Dig out a channel.
dig, dig out

ಅಗೆಯುವುದು   ನಾಮಪದ

Meaning : ಅಗೆಯುವ ಕ್ರಿಯೆ

Example : ರೈತನು ಭೂಮಿಯನ್ನು ಅಗೆಯುವ ಮೂಲಕ ಕಾಲುವೆ ತೋಡುತ್ತಿದ್ದಾನೆ.

Synonyms : ಖನನ, ಗುಣಿ ತೋಡುವುದು, ತೋಡುವುದು, ಬಗೆಯುವುದು


Translation in other languages :

खोदने की क्रिया।

किसान खेत में खुदाई करके नाली बना रहा है।
उत्खनन, खनन, खुदाई, खोदाई

The act of digging.

There's an interesting excavation going on near Princeton.
dig, digging, excavation