ಕಡ (ನಾಮಪದ)
ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
ಸ್ಮಾರಕ (ನಾಮಪದ)
ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು
ಕುಡುಗೋಲು (ನಾಮಪದ)
ಒಂದು ಸಲಕರಣೆ ವಿಶೇಷವಾಗಿ ಹುಲ್ಲು, ಫಸಲು ಮುಂತಾದವುಗಳನ್ನು ಕೂಯಲು ಕೆಲಸಕ್ಕೆ ಬರುವುದು
ಕಂದಕ (ನಾಮಪದ)
ಕೋಟೆಯ ಸುರಕ್ಷತೆಗಾಗಿ ನಾಲ್ಕು ದಿಕ್ಕಿನಲ್ಲು ಗೋಡೆಗಳನ್ನು ನಿರ್ಮಿಸುವರು
ಮಾಣಿಕ್ಯ (ನಾಮಪದ)
ನವ ರತ್ನದಲ್ಲಿನ ಒಂದು ರತ್ನ
ಲೆಕ್ಕಣಿಕೆ (ನಾಮಪದ)
ಮಸಿ ದೌತಿಗಳನ್ನು ಇಡುವ ಪೆಟ್ಟಿಗೆ
ಸಿಂಹ (ನಾಮಪದ)
ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ
ಅಂತಃಕರಣ (ನಾಮಪದ)
ಮನುಷ್ಯನೊಳಗಿನ ಅಂತರ್ಗತವಾದ ಮನಸ್ಸಿನ ಒಂದು ಭಾವ
ಒಳ್ಳೆಯ ಮನಸ್ಸಿನ ವ್ಯಕ್ತಿ (ನಾಮಪದ)
ಒಬ್ಬ ವ್ಯಕ್ತಿಯ ಹೃದಯಲ್ಲಿ ಬೇರೆಯವರ ಬಗ್ಗೆ ದಯೆಯ ಮನೋಭಾವವನ್ನು ಹೊಂದಿರುತ್ತದೆ
ಸೂರ್ಯ (ನಾಮಪದ)
ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು