অর্থ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ
উদাহরণ :
ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.
সমার্থক : ಕಣ್ಣಿಗೆ ಬೀಳು, ಕಾಣಿಸು, ಕೆಟ್ಟ ದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ
অন্যান্য ভাষায় অনুবাদ :
A look that is believed to have the power of inflicting harm.
evil eyeঅর্থ : ದಯೆ ಅಥವಾ ಅನುಗ್ರಹದ ದೃಷ್ಟಿ
উদাহরণ :
ಭಗವಂತನ ದಯಾದೃಷ್ಟಿಯಿಂದಾಗಿ ನಮ್ಮ ಪರಿವಾರದವರೆಲ್ಲ ಚೆನ್ನಾಗಿದ್ದಾರೆ.
সমার্থক : ಅನುಗ್ರಹ, ಕೃಪಾ ದೃಷ್ಟಿ, ಕೃಪಾ-ದೃಷ್ಟಿ, ದಯಾ ದೃಷ್ಟಿ, ದಯಾ-ದೃಷ್ಟಿ, ದಯಾದೃಷ್ಟಿ, ದಾಯ ದೃಷ್ಟಿ, ದಾಯ-ದೃಷ್ಟಿ, ದಾಯದೃಷ್ಟಿ, ಸಹಾನುಭೂತಿ
অন্যান্য ভাষায় অনুবাদ :
किसी के प्रति होने वाली अनुग्रहपूर्ण दृष्टि या भावना।
भगवन् की दया-दृष्टि से हम सपरिवार कुशल हैं।