অর্থ : ಹೋಲಿಸಲು ಸಾಧ್ಯವಿರದೆ ಇರುವಂತಹದ್ದು ಅಥವಾ ಹೋಲಿಕೆಗಳೇ ಇಲ್ಲದಿರುವುದು
উদাহরণ :
ತಾಜ್ ಮಹಲಿನದು ಎಣೆಯಿಲ್ಲದ ಸೌಂದರ್ಯ.
সমার্থক : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ, ಹೋಲಿಕೆಯಿಲ್ಲದ, ಹೋಲಿಕೆಯಿಲ್ಲದಂತಹ
অন্যান্য ভাষায় অনুবাদ :
Eminent beyond or above comparison.
Matchless beauty.