পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೋಮ-ಕುಂಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೋಮ-ಕುಂಡ   ನಾಮಪದ

অর্থ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

উদাহরণ : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

সমার্থক : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮಕುಂಡ


অন্যান্য ভাষায় অনুবাদ :

অর্থ : ಹೋಮ ಮಾಡಲು ನಿರ್ಮಿಸಿರುವ ಕುಂಡ

উদাহরণ : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

সমার্থক : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮಕುಂಡ


অন্যান্য ভাষায় অনুবাদ :

ಹೋಮ-ಕುಂಡ   ಗುಣವಾಚಕ

অর্থ : ಕುಂಡದ ಅಥವಾ ಕುಂಡಕ್ಕೆ ಸಂಬಂಧಿಸಿದಂತಹ

উদাহরণ : ದೇವಸ್ಥಾನದಲ್ಲಿ ಭಾನವಾರ ಐದು ಅಗ್ನಿ ಕುಂಡಗಳ ಗಾಯತ್ರಿ ಯಜ್ಞವನ್ನು ಮಾಡುತ್ತಿದ್ದಾರೆ.

সমার্থক : ಅಗ್ನ-ಕುಂಡ, ಅಗ್ನ-ಕುಂಡದಂತ, ಅಗ್ನಿ ಕುಂಡ, ಅಗ್ನಿ ಕುಂಡದಂತ, ಅಗ್ನಿ ಕುಂಡದಂತಹ, ಅಗ್ನಿ-ಕುಂಡದಂತಹ, ಹೋಮ ಕುಂಡ, ಹೋಮ ಕುಂಡದ, ಹೋಮ ಕುಂಡದಂತ, ಹೋಮ ಕುಂಡದಂತಹ, ಹೋಮ-ಕುಂಡದ, ಹೋಮ-ಕುಂಡದಂತ, ಹೋಮ-ಕುಂಡದಂತಹ


অন্যান্য ভাষায় অনুবাদ :

कुंड से संबंधी या कुंड का।

मंदिर में रविवार को पंच कुंडीय गायत्री यज्ञ होने वाला है।
कुंडीय, कुण्डीय