অর্থ : ಹೋಮ ಮಾಡಲು ನಿರ್ಮಿಸಿರುವ ಕುಂಡ
উদাহরণ :
ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.
সমার্থক : ಯಜ್ಞ ಕುಂಡ, ಹವನ ಕುಂಡ, ಹೋಮ-ಕುಂಡ, ಹೋಮಕುಂಡ
অন্যান্য ভাষায় অনুবাদ :
हवन करने के लिए बना हुआ गड्ढा।
हवन करने के लिए हवनकुंड में आग प्रज्ज्वलित की जा रही है।