পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೋಗುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೋಗುವ   ನಾಮಪದ

অর্থ : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ

উদাহরণ : ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.

সমার্থক : ಸಾಗುವ


অন্যান্য ভাষায় অনুবাদ :

एक अवस्था या स्थान से दूसरी या अगली अवस्था या स्थान पर जाने की क्रिया।

पाकिस्तान और भारत पारगमन की सुविधाओं को और अधिक सुलभ बना रहे हैँ।
पारगमन, पारवहन, संक्रमण, संङ्क्रमण

The act of passing from one state or place to the next.

passage, transition

ಹೋಗುವ   ಕ್ರಿಯಾಪದ

অর্থ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

উদাহরণ : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

সমার্থক : ಪ್ರಯಾಣ ಪ್ರಾರಂಭಿಸುವ, ಹೊರಡುವ


অন্যান্য ভাষায় অনুবাদ :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off

ಹೋಗುವ   ಗುಣವಾಚಕ

অর্থ : ಹೋಗುತ್ತಿರುವಂತಹ

উদাহরণ : ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.

সমার্থক : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ


অন্যান্য ভাষায় অনুবাদ :

चलता हुआ।

एक महिला चलती ट्रेन से कूद गई।
चलता

অর্থ : ಎಲ್ಲಿಗೆ ಹೋಗಬೇಕೋ

উদাহরণ : ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.

সমার্থক : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ


অন্যান্য ভাষায় অনুবাদ :

जहाँ जाना हो।

हम सुविधासार अपनी निजी गाड़ी से गंतव्य स्थल तक जा सकते हैं।
गंतव्य, गन्तव्य