পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊಸದಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊಸದಾದ   ಗುಣವಾಚಕ

অর্থ : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ

উদাহরণ : ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.

সমার্থক : ನವ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದಂತ, ಹೊಸದಾದಂತಹ


অন্যান্য ভাষায় অনুবাদ :

जिसे बने, निकले या प्रस्तुत हुए थोड़े ही दिन हुए हों।

वैज्ञानिक क्षेत्र में रोबोट का निर्माण नया है।
अभिनव, अयातयाम, अव्याहत, आधुनिक, नया, नया नवेला, नया-नवेला, नव, नवीन, नूतन, न्यू, शारद, हाल का

Original and of a kind not seen before.

The computer produced a completely novel proof of a well-known theorem.
fresh, new, novel

অর্থ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

উদাহরণ : ಅವನು ಹೊಸ ಬೈಕೊಂದನ್ನು ಕೊಂಡನು.

সমার্থক : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದಂತ, ಹೊಸದಾದಂತಹ


অন্যান্য ভাষায় অনুবাদ :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

অর্থ : ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)

উদাহরণ : ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.

সমার্থক : ಹೊಸ, ಹೊಸದಾದಂತ, ಹೊಸದಾದಂತಹ


অন্যান্য ভাষায় অনুবাদ :

जो पहना न गया हो या बिना पहना (नया कपड़ा)।

मेरी दादी कोरी साड़ी कभी नहीं पहनती थीं।
अनाहत, अनुपभुक्त, अपरामृष्ट, अप्रयुक्त, अप्रहत, अव्यवहृत, कोरा, नाइस्तमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

অর্থ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

উদাহরণ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

সমার্থক : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ


অন্যান্য ভাষায় অনুবাদ :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative