অর্থ : ಯಾವುದನ್ನು ಹೊಲಿಯಲಾಗಿದೆಯೋ ಅಥವಾ ಕಟ್ಟುಹಾಕಲಾಗಿದೆಯೋ
উদাহরণ :
ಅವನ ಕೈಯಲ್ಲಿ ಒಂದು ಹೊಲಿದ ಪುಸ್ತಕವಿದೆ.
সমার্থক : ಕಟ್ಟುಹಾಕಿದ, ಕಟ್ಟುಹಾಕಿದಂತ, ಕಟ್ಟುಹಾಕಿದಂತಹ, ಹೊಲಿದ, ಹೊಲಿದಂತ
অন্যান্য ভাষায় অনুবাদ :
অর্থ : ಹೊಲಿದಂತಹ
উদাহরণ :
ಕೆಲವು ಜನರು ಹೊಲಿಯಲಾದ ಬಟ್ಟೆಗಳನ್ನು ಧರಿಸಿಕೊಳ್ಳುವುದಿಲ್ಲ.
সমার্থক : ಹೊಲಿದ, ಹೊಲಿದಂತ, ಹೊಲಿಯಲಾದ, ಹೊಲಿಯಲಾದಂತ, ಹೊಲಿಯಲಾದಂತಹ
অন্যান্য ভাষায় অনুবাদ :